LIVE | ನಾಳೆ ಸಿದ್ದರಾಮಯ್ಯ ರಾಜೀನಾಮೆ: ಹೈಕಮಾಂಡ್ ಲೆಕ್ಕಾಚಾರವೇನು? ಮುಂದಿನ ನಡೆ ಏನು?
Siddramaiah Resign: ಮಹತ್ತರ ರಾಜಕೀಯ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ರಾಹುಲ್ ಗಾಂಧಿ (Raahul Gaandhi) ಸೂಚಿಸಿದ್ದಾರೆ. ರಾಹುಲ್ ಗಾಂಧಿ ಸೂಚನೆ ಮೇರೆಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಒಪ್ಪಿರುವ ಸಿದ್ದರಾಮಯ್ಯ ಬುಧವಾರ ಸಚಿವರಿಗೆ ಉಪಹಾರ (Minister Breakfast meeting) ಏರ್ಪಡಿಸಿದ್ದಾರೆ. ಬುಧವಾರ ಸಚಿವರ ಜತೆ ಮಹತ್ವದ ಸಭೆ ನಡೆಸಿ ರಾಜೀನಾಮೆ ಘೋಷಿಸುವ ಸಾಧ್ಯತೆ ಇದೆ. ಹೈಕಮಾಂಡ್ ಲೆಕ್ಕಾಚಾರವೇನು ಸಿದ್ದರಾಮಯ್ಯ ನಡೆ ಏನು ದೆಹಲಿಯಲ್ಲಿ ಏನೇನಾಯಿತು ಈ ಬಗ್ಗೆ ಒಂದು ವಿವರ.