LIVE | ವಿಧಾನಸಭೆ ಕಲಾಪದ ಎರಡನೇ ದಿನ: ಸದನದಲ್ಲಿ ರಾಜ್ಯಪಾಲರ ವಿಚಾರ ಕೋಲಾಹಲ ಸೃಷ್ಟಿಸುತ್ತಾ?
ಕರ್ನಾಟಕ ವಿಧಾನಮಂಡಲ ಜಂಟಿ ಅಧಿವೇಶನದ ಎರಡನೇ ದಿನದ ಕಲಾಪ ಇಂದು ಆರಂಭವಾಗಿದ್ದು, ರಾಜ್ಯಪಾಲರ ಭಾಷಣದ ವಿಚಾರವು ಸದನದಲ್ಲಿ ಭಾರಿ ಸಂಚಲನ ಮೂಡಿಸುವ ಸಾಧ್ಯತೆಯಿದೆ. ಮೊದಲ ದಿನದ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡದೆ ಅರ್ಧಕ್ಕೇ ನಿರ್ಗಮಿಸಿದ ಘಟನೆ ಈಗ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ದೊಡ್ಡ ಮಟ್ಟದ ವಾಕ್ಸಮರಕ್ಕೆ ಕಾರಣವಾಗಿದೆ.