LIVE | ಆನ್ಲೈನ್ ಔಷಧಿ ಆ್ಯಪ್‌ಗಳ ವಿರುದ್ಧ ಮೆಡಿಕಲ್ ಶಾಪ್‌ಗಳ ಯುದ್ಧ! | Online vs Offline Pharmacy Controversy
ಆನ್ಲೈನ್ ಮೆಡಿಸಿನ್ ಆ್ಯಪ್‌ಗಳ (E-Pharmacies) ವಿರುದ್ಧ ಇಡೀ ದೇಶದ ಸಾಂಪ್ರದಾಯಿಕ ಮೆಡಿಕಲ್ ಶಾಪ್ ಮಾಲೀಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ ಅಂಡ್ ಡ್ರಗಿಸ್ಟ್ (AIOCD) ಸಂಘಟನೆಯು ಸರ್ಕಾರದ GSR 220E ಮತ್ತು GSR 817E ನೋಟಿಫಿಕೇಶನ್ಗಳನ್ನು ಹಿಂಪಡೆಯಲು ಒತ್ತಾಯಿಸುತ್ತಿದೆ. ಅಷ್ಟಕ್ಕೂ ಏನಿದು ವಿವಾದ? ಆನ್ಲೈನ್ನಲ್ಲಿ ಔಷಧಿ ತರಿಸೋದ್ರಿಂದ ಆಗೋ ಅಪಾಯಗಳೇನು? ಇ-ಫಾರ್ಮಸಿಗಳು ಹೇಗೆ ಕೆಲಸ ಮಾಡುತ್ತವೆ? ವಿದೇಶಗಳಲ್ಲಿ ಇದರ ನಿಯಮಗಳೇನು? ಮತ್ತು ಈ ಸಮಸ್ಯೆಗೆ ಇರುವ ಅಂತಿಮ ಪರಿಹಾರವಾದ್ರೂ ಏನು? ಕಂಪ್ಲೀಟ್ ಡೀಟೇಲ್ಸ್ ಈ ವಿಡಿಯೋದಲ್ಲಿದೆ. ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ತಿಳಿಸಿ.