LIVE | ಪಶ್ಚಿಮ ಘಟ್ಟದಲ್ಲಿ ಅಣುಸ್ಥಾವರ? ಬಿಡದಿಯಲ್ಲಿ ಟೌನ್‌ಶಿಪ್‌ ರಾಜಕೀಯ, ಜಿಬಿಎ ಚುನಾವಣೆಗೆ ಮತ್ತೊಂದು ಗಡುವು

20 May 2026 5:04 PM IST

ಪಶ್ಚಿಮ ಘಟ್ಟದಲ್ಲಿ ಅಣು ವಿದ್ಯುತ್ ಸ್ಥಾವರ ವಿರೋಧಿಸಿ ಸಾಗರ ತಾಲೂಕಿನ ಜನರು ಪಾದಯಾತ್ರೆ ನಡೆಸಿದರೆ, ಬೆಂಗಳೂರಿನಲ್ಲಿ ಬಿಡದಿ ಟೌನ್ ಶಿಪ್ ಸಂಬಂಧ ಮಹತ್ವದ ಸಭೆ ನಡೆಸಿದೆ. ಮತ್ತೊಂದು ಕಡೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ಮುಂದೂಡಿಕೆಯಾಗಿದೆ. ಈ ಮೂರು ಸುದ್ದಿಗಳ ವಿವರ ಇಲ್ಲಿದೆ.

ಪಶ್ಚಿಮ ಘಟ್ಟದಲ್ಲಿ ಅಣು ವಿದ್ಯುತ್ ಸ್ಥಾವರ ವಿರೋಧಿಸಿ ಸಾಗರ ತಾಲೂಕಿನ ಜನರು ಪಾದಯಾತ್ರೆ ನಡೆಸಿದರೆ, ಬೆಂಗಳೂರಿನಲ್ಲಿ ಬಿಡದಿ ಟೌನ್ ಶಿಪ್ ಸಂಬಂಧ ಮಹತ್ವದ ಸಭೆ ನಡೆಸಿದೆ. ಮತ್ತೊಂದು ಕಡೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ಮುಂದೂಡಿಕೆಯಾಗಿದೆ.

ಈ ಮೂರು ಸುದ್ದಿಗಳ ವಿವರ ಇಲ್ಲಿದೆ.