LIVE | M K Stalin -VS Babu: ತಮಿಳುನಾಡು ಸಿಎಂ ಸ್ಟಾಲಿನ್ ಸೋಲಿಸಿದ ಬಾಬು ಹಿನ್ನೆಲೆ ಏನು ಗೊತ್ತಾ?

4 May 2026 6:41 PM IST

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.‌ಸ್ಟಾಲಿನ್ ಚುನಾವಣೆಯಲ್ಲಿ ಸೋತಿದ್ದಾರೆ. TVK ಪಕ್ಷದ ಅಭ್ಯರ್ಥಿ ಬಾಬು ವಿರುದ್ದ ಸ್ಟಾಲಿನ್ ಸೋತಿದ್ದಾರೆ. ಸ್ಟಾಲಿನ್ ಸೋಲಿಸಿದ ವಿ.ಎಸ್.‌ಬಾಬು ಯಾರು ಹಿನ್ನೆಲೆ ಏನು ಎಂಬುದಕ್ಮೆ ಈ ವಿಡಿಯೋ ನೋಡಿ.