LIVE | ವಿಧಾನ ಪರಿಷತ್: ಆಡಳಿತ-ಪ್ರತಿಪಕ್ಷಗಳ ಚರ್ಚೆ ವಾಗ್ವಾದ ನಡುವೆ ಹೇಗಿತ್ತು ಕಲಾಪ?
ಕರ್ನಾಟಕ ವಿಧಾನಪರಿಷತ್ ಕಲಾಪದ ಎರಡನೇ ದಿನದ ಅಧಿವೇಶನವು ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್ ನಡುವಿನ ತೀವ್ರ ವಾಗ್ವಾದಕ್ಕೆ ಸಾಕ್ಷಿಯಾಯಿತು. ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡದೆ ನಿರ್ಗಮಿಸಿದ ವಿಚಾರ ಮೇಲ್ಮನೆಯಲ್ಲೂ ಭಾರಿ ಸದ್ದು ಮಾಡಿತು.