LIVE | ಬಿಡದಿ ರೈತರ ಜಮೀನು ಭೂಸ್ವಾಧೀನ: ಸರ್ಕಾರದ ವಿರುದ್ಧ ಎಚ್.ಡಿ.‌ಕುಮಾರಸ್ವಾಮಿ ವಾಗ್ದಾಳಿ

14 May 2026 2:09 PM IST

ಕೇಂದ್ರ ಸಚಿವ ಎಚ್. ಡಿ.‌ಕುಮಾರಸ್ವಾಮಿ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಮಹತ್ವದ ಪತ್ರಿಕಾಗೋಷ್ಠಿ ನಡೆಸಿದರು. ಬಿಡದಿಯ ರೈತರ ಜಮೀನು ಭೂ ಸ್ವಾಧೀನ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ನಡೆ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿ ವಾಗ್ದಾಳಿ ನಡೆಸಿದರು. ಇದೇ ವೇಳೆ GBA ಚುನಾವಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.