LIVE | ಕೇರಳ ನೂತನ ಸಿಎಂ ವಿ. ಡಿ ಸತೀಶನ್​ ಪ್ರಮಾಣ, ಕರ್ನಾಟಕ ಕೇರಳಂ ಸಂಬಂಧಕ್ಕೆ ಸವಾಲು?

18 May 2026 4:09 PM IST

ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕರ್ನಾಟಕ ಮತ್ತು ಕೇರಳ, ಎರಡೂ ನೆರೆಹೊರೆಯ ರಾಜ್ಯಗಳಲ್ಲಿ ಇದೀಗ ಒಂದೇ ಪಕ್ಷದ (ಕಾಂಗ್ರೆಸ್) ಆಡಳಿತವಿದ್ದು, ಈ 'ಹಸ್ತ' ಲಾಘವ ಉಭಯ ರಾಜ್ಯಗಳ ರಾಜಕೀಯ ಮತ್ತು ಅಭಿವೃದ್ಧಿಯ ಚಿತ್ರಣವನ್ನೇ ಬದಲಿಸುವ ನಿರೀಕ್ಷೆಗಳಿವೆ. ಕರ್ನಾಟಕ-ಕೇರಳ ನಡುವಿನ ಸಂಬಂಧ ಭವಿಷ್ಯದಲ್ಲಿ ಹೇಗಿರಲಿದೆ? ಗಡಿ, ಸಾರಿಗೆ ಹಾಗೂ ಇನ್ನಿತರ ಜ್ವಲಂತ ಸಮಸ್ಯೆಗಳಿಗೆ ಈ ನೂತನ ಮೈತ್ರಿ ಪರಿಹಾರ ತಂದುಕೊಡಲಿದೆಯೇ? ಎಂಬ ಸಂಪೂರ್ಣ ವಿಶ್ಲೇಷಣೆಯನ್ನು ಈ ವಿಡಿಯೋದಲ್ಲಿ ನೀಡಲಾಗಿದೆ. ವಿಡಿಯೋವನ್ನು ಕೊನೆಯವರೆಗೂ ನೋಡಿ.