LIVE | ಡಿಕೆಶಿ ಸರ್ಕಾರದಲ್ಲಿ ಖಾತೆ ಕಗ್ಗಂಟು, ತಲ್ಲಣ ಸೃಷ್ಟಿಸಿದ ಹರಿಪ್ರಸಾದ್, ಎಸ್‌ಐಆರ್‌ಗೆ ಹೆಲ್ಪ್ ಡೆಸ್ಕ್
ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಖಾತೆ ಕಗ್ಗಂಟು ಆರಂಭವಾಗಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ತೀಕ್ಷ್ಣವಾದ ಮಾತುಗಳು ರಾಜಕೀಯ ಸಂದೇಶ ರವಾನಿಸಿವೆ. ಅಧಿಕಾರ ಲಾಲಸೆಯ ರಾಜಕಾರಣದ ವಿರುದ್ಧ ಹರಿಪ್ರಸಾದ್ ಅವರು ಅಸಮಾಧಾನ ಹೊರಹಾಕಿದ್ದಾರೆ. ಎಸ್ಐಆರ್ ಕುರಿತು ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದು, ಅಗತ್ಯವಿರುವೆಡೆ ಎಸ್‌ಐಆರ್ ಹೆಲ್ಪ್ ಡೆಸ್ಕ್ ಸ್ಥಾಪನೆಗೆ ಸಿಎಂ ಆದೇಶಿಸಿದ್ದಾರೆ.