LIVE:ಡಿಕೆಶಿ, ಸುರ್ಜೇವಾಲಾ ಎದುರು ಗುಡುಗಿದರೇ ರಾಮಲಿಂಗಾರೆಡ್ಡಿ?
ಡಿ.ಕೆ.ಶಿ, ಸುರ್ಜೇವಾಲಾ ಆಫರ್ ರಿಜೆಕ್ಟ್ ಮಾಡಿದರಾ ರಾಮಲಿಂಗಾರೆಡ್ಡಿ? | ಹೈಕಮಾಂಡ್ ಸಭೆಯ ಇನ್-ಸೈಡ್ ರಿಪೋರ್ಟ್
Raamalingareddy Resign: ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಪಟ್ಟು ಹಿಡಿದು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರದಲ್ಲಿ ಬಿರುಗಾಳಿ ಎಬ್ಬಿಸಿರುವ ರಾಮಲಿಂಗಾರೆಡ್ಡಿ ಅವರ ಮನವೊಲಿಕೆಗೆ ಕಾಂಗ್ರೆಸ್ ಹೈಕಮಾಂಡ್ ಶತಪ್ರಯತ್ನ ನಡೆಸುತ್ತಿದೆ. ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಮಲಿಂಗಾರೆಡ್ಡಿ ಅವರೊಂದಿಗೆ ಪ್ರತ್ಯೇಕವಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಆದರೆ, ಸಭೆಯಲ್ಲಿ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರು ಕಡ್ಡಿ ತುಂಡು ಮಾಡಿದ ರೀತಿಯಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಎಂಬ ಇನ್‌ಸೈಡ್ ಮಾಹಿತಿ ಲಭ್ಯವಾಗಿದೆ. ಈ ಸಭೆಯಲ್ಲಿ ನಿಜಕ್ಕೂ ನಡೆದಿದ್ದೇನು? ಹೈಕಮಾಂಡ್ ನೀಡಿದ ಆಫರ್ ಏನು? ರಾಮಲಿಂಗಾರೆಡ್ಡಿ ಅವರ ಮುಂದಿನ ನಡೆ ಏನು? ಎಂಬ ಸಂಪೂರ್ಣ 'ಇನ್-ಸೈಡ್ ಮಾಹಿತಿ ಇಲ್ಲಿದೆ.
Next Story

