LIVE | Cockroach Janata Party | ಯುವಕರು ಜಿರಳೆಗಳಾ? ಭಾರೀ ಸದ್ದು ಮಾಡ್ತಿದೆ GEN Zಗಳ ಈ ಹೊಸ ಪಕ್ಷ
ಒಂದು ವೇಳೆ ನೀವು ಕೆಲಸ ಸಿಗದೆ ಬೇಸತ್ತಿದ್ದರೆ, ಇಡೀ ದಿನ ಮೊಬೈಲ್ನಲ್ಲಿ ರೀಲ್ಸ್ ನೋಡ್ತಾ ಕಾಲ ಕಳೀತಾ ಇದ್ರೆ, ಸಿಸ್ಟಮ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್ ಮೂಲಕ ಆಕ್ರೋಶ ಹೊರಹಾಕುತ್ತಿದ್ದರೆ... ನಿಮಗಾಗಿಯೇ ಈ ದೇಶದಲ್ಲಿ ಒಂದು ಹೊಸ ಡಿಟೀಜಲ್ ಪೊಲಿಟಿಕಲ್ ಮೂವ್ಮೆಂಟ್ ಶುರುವಾಗಿದೆ! ಅದೇ—ಕಾಕ್ರೋಚ್ ಜನತಾ ಪಾರ್ಟಿ (CJP)! ಇನ್ಸ್ಟಾಗ್ರಾಮ್ನಲ್ಲಿ ರಾತ್ರಿ ಬೆಳಗಾಗುವುದರೊಳಗೆ ದೇಶದ ದೊಡ್ಡ ದೊಡ್ಡ ರಾಜಕೀಯ ಪಕ್ಷಗಳನ್ನೇ ಫಾಲೋವರ್ಸ್ ವಿಷಯದಲ್ಲಿ ಹಿಂದಿಕ್ಕಿ, ಬರೋಬ್ಬರಿ 1.10 ಕೋಟಿಗೂ ಅಧಿಕ ಫಾಲೋವರ್ಸ್ ಗಳಿಸಿರುವ ಈ ಪಾರ್ಟಿ ಹುಟ್ಟಿದ್ದು ಯಾಕೆ? ಮೇ 15, 2026 ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು (CJI) ಉದ್ಯೋಗವಿಲ್ಲದ ಯುವಕರನ್ನು "ಜಿರಳೆಗಳಿಗೆ" ಹೋಲಿಸಿದ ನಂತರ ಭಾರತದ 'Gen-Z' ಯುವಕರು ಹುಟ್ಟುಹಾಕಿದ 'ಮೀಮ್ ಕ್ರಾಂತಿ'ಯ ಕಥೆ ಏನು?

ಒಂದು ವೇಳೆ ನೀವು ಕೆಲಸ ಸಿಗದೆ ಬೇಸತ್ತಿದ್ದರೆ, ಇಡೀ ದಿನ ಮೊಬೈಲ್ನಲ್ಲಿ ರೀಲ್ಸ್ ನೋಡ್ತಾ ಕಾಲ ಕಳೀತಾ ಇದ್ರೆ, ಸಿಸ್ಟಮ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್ ಮೂಲಕ ಆಕ್ರೋಶ ಹೊರಹಾಕುತ್ತಿದ್ದರೆ... ನಿಮಗಾಗಿಯೇ ಈ ದೇಶದಲ್ಲಿ ಒಂದು ಹೊಸ ಡಿಟೀಜಲ್ ಪೊಲಿಟಿಕಲ್ ಮೂವ್ಮೆಂಟ್ ಶುರುವಾಗಿದೆ! ಅದೇ—ಕಾಕ್ರೋಚ್ ಜನತಾ ಪಾರ್ಟಿ (CJP)!
ಇನ್ಸ್ಟಾಗ್ರಾಮ್ನಲ್ಲಿ ರಾತ್ರಿ ಬೆಳಗಾಗುವುದರೊಳಗೆ ದೇಶದ ದೊಡ್ಡ ದೊಡ್ಡ ರಾಜಕೀಯ ಪಕ್ಷಗಳನ್ನೇ ಫಾಲೋವರ್ಸ್ ವಿಷಯದಲ್ಲಿ ಹಿಂದಿಕ್ಕಿ, ಬರೋಬ್ಬರಿ 1.10 ಕೋಟಿಗೂ ಅಧಿಕ ಫಾಲೋವರ್ಸ್ ಗಳಿಸಿರುವ ಈ ಪಾರ್ಟಿ ಹುಟ್ಟಿದ್ದು ಯಾಕೆ? ಮೇ 15, 2026 ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು (CJI) ಉದ್ಯೋಗವಿಲ್ಲದ ಯುವಕರನ್ನು "ಜಿರಳೆಗಳಿಗೆ" ಹೋಲಿಸಿದ ನಂತರ ಭಾರತದ 'Gen-Z' ಯುವಕರು ಹುಟ್ಟುಹಾಕಿದ 'ಮೀಮ್ ಕ್ರಾಂತಿ'ಯ ಕಥೆ ಏನು?

