ವಿಧಾನ ಪರಿಷತ್ : 5ನೇ ಅಭ್ಯರ್ಥಿಯನ್ನು ಸುಲಭವಾಗಿ ಗೆಲ್ಲಿಸುವ ಭರವಸೆಯಲ್ಲಿದ್ದ ಕಾಂಗ್ರೆಸ್ಗೆ ಶಾಕ್ಕೊಟ್ಟ ಜೆಡಿಎಸ್
ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಅನಿರೀಕ್ಷಿತ ರಾಜಕೀಯ ತಿರುವು! ಕಾಂಗ್ರೆಸ್‌ನ ಅಬ್ಬರದ ಪ್ರಚಾರದ ನಡುವೆಯೇ ಜೆಡಿಎಸ್ ಅಚ್ಚರಿಯ ಎಂಟ್ರಿ ಕೊಟ್ಟಿದೆ. ಡಿಕೆ ಶಿವಕುಮಾರ್ ಅವರ ತಂತ್ರಗಾರಿಕೆಗೆ ಎಚ್.ಡಿ. ಕುಮಾರಸ್ವಾಮಿ ಅವರ ಪಾಳಯ ಅಡ್ಡಗಾಲು ಹಾಕಿದೆಯೇ? ವಿಧಾನ ಪರಿಷತ್‌ನ 7 ಸ್ಥಾನಗಳಿಗಾಗಿ ನಡೆಯುತ್ತಿರುವ ಈ ಜಿದ್ದಾಜಿದ್ದಿನ ಕದನದಲ್ಲಿ ಅಡ್ಡಮತದಾನದ ಭೀತಿ ಯಾರಿಗೆ? ವಿಧಾನ ಪರಿಷತ್ ಕಣದಲ್ಲಿ 7 ಸ್ಥಾನಕ್ಕೆ 8 ಅಭ್ಯರ್ಥಿಗಳು. ಡಿಕೆಶಿ ಅವರ ತಂತ್ರಕ್ಕೆ ಜೆಡಿಎಸ್‌ನ 'ಚೆಕ್ಮೇಟ್' ಹೇಗೆ? ಅಡ್ಡಮತದಾನದ ಚರ್ಚೆ ಮತ್ತು ಶಾಸಕರ ಬಲಾಬಲ.ಜೂನ್ 18 ರ ಮತದಾನದ ಲೆಕ್ಕಾಚಾರಗಳೇನು? ಈ ಬಾರಿಯ ಪರಿಷತ್ ಕದನದ ಸಂಪೂರ್ಣ ರಾಜಕೀಯ ವಿಶ್ಲೇಷಣೆ ಇಲ್ಲಿದೆ.