KSRTC Protest: ಹಗಲು ರಾತ್ರಿ ದುಡಿಯುವ ಸಾರಿಗೆ ನೌಕರರಿಗೆ ಸರ್ಕಾರಿಂದ ಮೋಸ ಎಂದು ಆಕ್ರೋಶ
KSRTC Protest ಸಾರಿಗೆ ನೌಕರರು ಮೇ 20 ರಂದು ಮುಷ್ಕರಕ್ಕೆ ನಿರ್ಧರಿಸಿದ್ದಾರೆ. ಶೇ.12.5 ರಷ್ಟು ವೇತನ ಹೆಚ್ಚಳದ ಸರ್ಕಾರದ ಆದೇಶ ತಿರಸ್ಕರಿಸಿರುವ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ, ನಾವು ಕೇಳಿರುವ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಸಾರಿಗೆ ನೌಕರರ ಮುಷ್ಕರದ ಬಗ್ಗೆ KSRTC ಸಿಬ್ಬಂದಿ ಮತ್ತು ನೌಕರರ ಒಕ್ಕೂಟದ ಅಧ್ಯಕ್ಷೆ ಹಾಗೂ ಜಂಟಿ ಕ್ರಿಯಾ ಸಮಿತಿಯ ಜ್ಯೋತಿ. ಎ ಅವರು ʼದ ಫೆಡರಲ್ ಕರ್ನಾಟಕʼದ ಸಂದರ್ಶನದಲ್ಲಿ ಮಾತನಾಡಿದ್ದಾರೆ.