LIVE | ಸಾರಿಗೆ ನೌಕರರ ವೇತನ ಶೇ. 12.50 ರಷ್ಟು ಹೆಚ್ಚಳ: ಸರ್ಕಾರದಿಂದ ಅಧಿಕೃತ ಆದೇಶ ಜಾರಿ |KSRTC BMTC Salary Hike

13 May 2026 9:42 AM IST

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಲಕ್ಷಾಂತರ ನೌಕರರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಸಾರಿಗೆ ನೌಕರರ ದೀರ್ಘಕಾಲದ ಬೇಡಿಕೆಯಾಗಿದ್ದ ವೇತನ ಪರಿಷ್ಕರಣೆಗೆ ಕೊನೆಗೂ ಅನುಮೋದನೆ ಸಿಕ್ಕಿದ್ದು, ಮೂಲ ವೇತನವನ್ನು ಶೇ. 12.50 ರಷ್ಟು ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ನಾಂಕ 12 ಮೇ 2026 ರಂದು ಹೊರಡಿಸಲಾದ ಈ ಮಹತ್ವದ ಆದೇಶದ ಪ್ರಕಾರ, ಪರಿಷ್ಕೃತ ವೇತನವು 2025ರ ಏಪ್ರಿಲ್ 1 ರಿಂದಲೇ ಪೂರ್ವಾನ್ವಯವಾಗಲಿದೆ. ನೌಕರರ ಕೈಗೆ ಹೊಸ ಸಂಬಳ ಯಾವಾಗ ಸಿಗಲಿದೆ? ಹಿಂಬಾಕಿ (Arrears) ಪಾವತಿಯ ರೂಪುರೇಷೆ ಏನು? ಮತ್ತು ಈ ವೇತನ ಹೆಚ್ಚಳದಿಂದ ಸರ್ಕಾರದ ಮೇಲೆ ಬೀಳುವ ಆರ್ಥಿಕ ಹೊರೆಯೆಷ್ಟು? ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.