LIVE | ಕಡಿತ ಮಾಡಿದರೆ ಬೆಂಗಳೂರು ಅಭಿವೃದ್ಧಿ ಖಾತೆಯೇ ಬೇಡ: ಕೃಷ್ಣಬೈರೇಗೌಡ ಗರಂ
Krishnabyregowda Bangalore Development minister: ಬೆಂಗಳೂರು ಅಭಿವೃದ್ಧಿ ಖಾತೆಯಲ್ಲಿ ಕತ್ತರಿ ಮಾಡಿರುವುದಕ್ಕೆ ಸಚಿವ ಕೃಷ್ಣಭೈರೇಗೌಡ ಅಸಮಾಧಾನಗೊಂಡಿದ್ದಾರೆ. ಖಾತೆ ಬಗ್ಗೆ ಸ್ಪಷ್ಟತೆ ಕೊಡಿ, ಇಲ್ಲದಿದ್ದರೆ ಬೆಂಗಳೂರು ಅಭಿವೃದ್ಧಿ ಖಾತೆ ನನಗೆ ಬೇಡ ಎಂದು ಗರಂ ಆಗಿದ್ದಾರೆ. ಬೆಂಗಳೂರು ಅಭಿವೃದ್ಧಿ ಖಾತೆಯಲ್ಲಿ BDA ಮತ್ತು BMRDA ಹೊರತುಪಡಿಸಿರುವುದಕ್ಕೆ ಕೃಷ್ಣಭೈರೇಗೌಡ ಅಸಮಧಾನಗೊಂಡಿದ್ದಾರೆ. ಖಾತೆಯ ಜವಾಬ್ದಾರಿ ತೆಗೆದುಕೊಳ್ಳದೆ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿಗೆ ನಿರ್ಧರಿಸಿದ್ದಾರೆ.