ಕೆಪಿಸಿಸಿ ಅಧ್ಯಕ್ಷ ಸ್ಥಾನ; ಸತೀಶ್ ಕೈ ತಪ್ಪಿ ಹರಿಪ್ರಸಾದ್‌ಗೆ ಸಿಕ್ಕಿದ್ದೇಗೆ?
KPCC ಪಟ್ಟ ಸತೀಶ್ ಜಾರಕಿಹೊಳಿ ಕೈ ತಪ್ಪಲು ಇಲ್ಲಿದೆ ಅಸಲಿ ಕಾರಣ
KPCC ಅಧ್ಯಕ್ಷ ಸ್ಥಾನಕ್ಕೆ ಬಿ.ಕೆ.ಹರಿಪ್ರಸಾದ್ ನೇಮಕ ಆಗಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಹಿಂದೆ ಬಹಳ ಇಂಟರೆಸ್ಟಿಂಗ್ ವಿಚಾರಗಳಿವೆ. ಹಾಗೆಯೇ ನಾನಾ ರೀತಿಯ ರಾಜಕೀಯ ಬೆಳವಣಿಗೆಗಳು ಕಾರಣವಾಗಿದೆ. ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗಿಯೇ ಬಿಟ್ಟರು ಎನ್ನುವ ರೀತಿಯಿತ್ತು. ಆದರೆ ಕೊನೆ ಕ್ಷಣದಲ್ಲಿ ನಡೆದ ರಾಜಕೀಯ ಆಟದಲ್ಲಿ ಕೆಪಿಸಿಸಿ ಪಟ್ಟ ಬಿ.ಕೆ.ಹರಿಪ್ರಸಾದ್‌ಗೆ ಸಿಕ್ಕಿತು. ಈ ಬಗ್ಗೆ ವಿವರಣೆ ಇಲ್ಲಿದೆ.
Next Story

