ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ಕೆಎಂಎಫ್ ಮಹತ್ವದ ನಿರ್ಧಾರ! ಎಂಡಿ ಶಿವಸ್ವಾಮಿ ಹೇಳಿದ್ದೇನು?
ಕರ್ನಾಟಕದ ಹೆಮ್ಮೆ, ಕೆ.ಎಂ.ಎಫ್ (KMF) ಈಗ ದೇಶಾದ್ಯಂತ ತನ್ನ ಹೆಜ್ಜೆಗುರುತು ಮೂಡಿಸುತ್ತಿದೆ. ಹಾಲು ಉತ್ಪಾದನೆಯಲ್ಲಿ ಇಡೀ ದೇಶದಲ್ಲೇ ಎರಡನೇ ಸ್ಥಾನ ಹಾಗೂ ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನ ಹೊಂದಿರುವ 'ನಂದಿನಿ' ಬ್ರ್ಯಾಂಡ್‌ನ ಉತ್ಪನ್ನಗಳ ಬಗ್ಗೆ ಇತ್ತೀಚೆಗೆ ಕೇಳಿಬಂದ ಅಪಪ್ರಚಾರ ಮತ್ತು ತಿರುಪತಿ ಲಡ್ಡುವಿಗೆ ನಂದಿನಿ ತುಪ್ಪದ ಪೂರೈಕೆಯ ಬಗ್ಗೆ ಇಂದು ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ವಿಶ್ವಪ್ರಸಿದ್ಧ ತಿರುಪತಿ ಲಡ್ಡುವಿನ ಸ್ವಾದಕ್ಕೆ ಕಾರಣವಾಗುತ್ತಿದ್ದ ನಂದಿನಿ ತುಪ್ಪ, ಇತ್ತೀಚೆಗೆ ಕೆಲವು ಕಾರಣಗಳಿಂದ ಪೂರೈಕೆಯಾಗಿರಲಿಲ್ಲ. ಆದರೆ, ಭಕ್ತರ ಒತ್ತಾಸೆಯಂತೆ ಈ ಬಾರಿ ಮತ್ತೆ ತಿರುಪತಿ ಲಡ್ಡುವಿನಲ್ಲಿ ನಂದಿನಿ ತುಪ್ಪ ಬಳಕೆಯಾಗುವ ಸಾಧ್ಯತೆ ಇದೆಯಾ? ಈ ಕುರಿತು ಕೆ.ಎಂ.ಎಫ್ ವ್ಯವಸ್ಥಾಪಕ ನಿರ್ದೇಶಕರಾದ ಬಿ. ಶಿವಸ್ವಾಮಿ ಅವರು 'ದ ಫೆಡರಲ್ ಕರ್ನಾಟಕ' ಜೊತೆ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

Next Story