LIVE | ಸಿದ್ದರಾಮಯ್ಯ ಸೈಡ್‌ಲೈನ್? "ಓಡದಿದ್ದರೆ ಟ್ರೈನ್ ಮಿಸ್" ಎಂದು ಮಾರ್ಮಿಕ ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿ!

29 Jun 2026 7:33 PM IST

ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ರಾಜ್ಯ ರಾಜಕಾರಣದಲ್ಲಿ ನಾನಾ ರೀತಿಯ ಚರ್ಚೆಗಳು ಗರಿಗೆದರಿವೆ. ಆಪ್ತರೇ ಸಿದ್ದರಾಮಯ್ಯನವರಿಗೆ ಕೈ‌ಕೊಟ್ಟರಾ ಎನ್ನುವ ಅನುಮಾನಗಳು ದಟ್ಟವಾಗಿರುವ ಬೆನ್ನಲ್ಲೇ, ಸಚಿವ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ. "ಓಡದಿದ್ದರೆ ಟ್ರೈನ್ ಮಿಸ್" ಎಂದು ಮಾರ್ಮಿಕವಾಗಿ ಮಾತನಾಡಿರುವ ಸತೀಶ್ ಜಾರಕಿಹೊಳಿ ಅವರ ಈ ಸ್ಫೋಟಕ ಹೇಳಿಕೆಯ ಹಿಂದಿನ ರಹಸ್ಯವೇನು? ಸಿದ್ದರಾಮಯ್ಯನವರನ್ನು ಪಕ್ಷದಲ್ಲಿ ನಿಜಕ್ಕೂ ಸೈಡ್‌ಲೈನ್ ಮಾಡಲಾಗುತ್ತಿದೆಯಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಮತ್ತು ರಾಜಕೀಯದ ಸಂಪೂರ್ಣ ವಿಶ್ಲೇಷಣೆ ಈ ವಿಡಿಯೋದಲ್ಲಿದೆ.