LIVE | Siddaramaiah Delhi Meeting: ಸಿದ್ದರಾಮಯ್ಯ ಡಿ.ಕೆ.ಶಿ ಜತೆ ಹೈಕಮಾಂಡ್ ನಾಯಕರ ಸಭೆ ಆರಂಭ
ನಾಯಕತ್ವ ಬದಲಾವಣೆ ಸಂಪುಟ ಪುನರ್ ರಚನೆಗಳ ಸುದ್ದಿಗಳ ನಡುವೆ ಹೈಕಮಾಂಡ್ ಇಂದು ಹೈ ವೋಲ್ಟೇಜ್ ಸಭೆ ನಡೆಸುತ್ತಿರುವುದು ಎಲ್ಲರ ಕುತೂಹಲ ಕೆರಳಿಸಿದೆ. ದೆಹಲಿಗೆ ಇದೇ ಮೊದಲಬಾರಿಗೆ ಸಿದ್ದರಾಮಯ್ಯ ಹಾಗು ಡಿ.ಕೆ.ಶಿವಕುಮಾರ್ ಗೆ ಬುಲಾವ್ ನೀಡಿರುವ ಹೈಕಮಾಂಡ್ ನಡೆ ಭಾರಿ ಕುತೂಹಲ ಕೆರಳಿಸಿದೆ. ಸಭೆ 12 ಕ್ಕೆ ಆರಂಭವಾಗಿದ್ದು ಸಭೆಗೂ ಮುನ್ನಾ ಏನೆಲ್ಲಾ ಬೆಳವಣಿಗೆ ದೆಹಲಿಯಲ್ಲಿ ನಡೆದಿದೆ ಎನ್ನುವ ವಿವರ ಇಲ್ಲಿದೆ