ಸಿಎಂ ಪಟ್ಟದ ಗುದ್ದಾಟದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಹೊಸ ಫೈಟ್! ಮುಸ್ಲಿಂ ನಾಯಕತ್ವ ಯಾರಿಗೆ ಒಲಿಯಲಿದೆ?

2 Jun 2026 5:26 PM IST

ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ಫೈಟ್ ಮುಗಿದ ಬೆನ್ನಲ್ಲೇ ಶುರುವಾಗಿದೆ ಮತ್ತೊಂದು ರೋಚಕ ಮಹಾಯುದ್ಧ! ಡಿ.ಕೆ. ಶಿವಕುಮಾರ್ ನಿಯೋಜಿತ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಸಜ್ಜಾಗುತ್ತಿರುವ ಹೊತ್ತಿನಲ್ಲೇ, ಕಾಂಗ್ರೆಸ್ ಪಕ್ಷದ ಅತಿ ದೊಡ್ಡ ವೋಟ್ ಬ್ಯಾಂಕ್ ಆಗಿರುವ ಮುಸ್ಲಿಂ ಸಮುದಾಯದ ಮುಂದಿನ 'ಬಾಸ್' ಯಾರು ಎಂಬ ಪ್ರಶ್ನೆ ಎದ್ದಿದೆ. ಸಿದ್ದರಾಮಯ್ಯ ಅವರ ಪರಮಾಪ್ತ ಹಾಗೂ ಮಾಸ್ ಲೀಡರ್ ಜಮೀರ್ ಅಹ್ಮದ್ ಖಾನ್, ಕರಾವಳಿಯ ಅನುಭವಿ ಹಾಗೂ ಸೌಮ್ಯ ರಾಜಕಾರಣಿ ಯು.ಟಿ. ಖಾದರ್ ಮತ್ತು ಮೈಸೂರು ಭಾಗದ ಪ್ರಭಾವಿ ನಾಯಕ ತನ್ವೀರ್ ಸೇಟ್ ನಡುವೆ ಈಗ ನಾಯಕತ್ವಕ್ಕಾಗಿ ಬಿರುಸಿನ ಪೈಪೋಟಿ ನಡೆಯುತ್ತಿದೆ. ಇದರ ಜೊತೆಗೆ ರಿಜ್ವಾನ್ ಅರ್ಷದ್ ಹಾಗೂ ನಳಪಾಡ್ ಹ್ಯಾರಿಸ್ ಅವರಂತಹ ಯುವ ನಾಯಕರೂ ಈ ರೇಸ್‌ನಲ್ಲಿದ್ದಾರೆ.