5 ಸಚಿವ ಸ್ಥಾನ ಸಿಗದಿದ್ದರೆ ಕಾಂಗ್ರೆಸ್‌ ಬಿಟ್ಟು ಪರ್ಯಾಯ ಪಕ್ಷಗಳತ್ತ ಸಾಗಲು ಮುಸ್ಲಿಂ ನಾಯಕರ ನಿರ್ಣಯ?

2 Jun 2026 11:31 PM IST

ಕರ್ನಾಟಕ ರಾಜಕೀಯದಲ್ಲಿ ಮತ್ತೊಂದು ದೊಡ್ಡ ಸಂಚಲನ ಸೃಷ್ಟಿಯಾಗುವ ಮುನ್ಸೂಚನೆ ಸಿಗುತ್ತಿದೆ. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಪ್ರಮುಖ ಮುಸ್ಲಿಂ ನಾಯಕರು ತೀವ್ರ ಅಸಮಾಧಾನಗೊಂಡಿದ್ದು, ಹಸ್ತ ಪಾಳಯವನ್ನು ತೊರೆದು ಪರ್ಯಾಯ ಪಕ್ಷಗಳ ಕಡೆಗೆ ಮುಖ ಮಾಡಲು ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಪಕ್ಷಕ್ಕಾಗಿ ದುಡಿದ ತಮಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಆಕ್ರೋಶ ನಾಯಕರಲ್ಲಿ ದಟ್ಟವಾಗಿದೆ. ಒಂದು ವೇಳೆ ಸಚಿವ ಸ್ಥಾನ ಕೈತಪ್ಪಿದರೆ ಮುಂದಿನ ರಾಜಕೀಯ ನಡೆ ಏನು? ಯಾವ ಪರ್ಯಾಯ ಪಕ್ಷಗಳತ್ತ ಇವರ ಪಯಣ? ಈ ಬೆಳವಣಿಗೆಯಿಂದ ಕಾಂಗ್ರೆಸ್ ಹೈಕಮಾಂಡ್‌ಗೆ ಎದುರಾಗಲಿರುವ ಸವಾಲುಗಳೇನು? ಎಂಬ ಸಂಪೂರ್ಣ ವಿಶ್ಲೇಷಣೆ ಈ ವಿಡಿಯೋದಲ್ಲಿದೆ. ಪೂರ್ತಿ ನೋಡಿ.