LIVE | ನಾಳೆ ಸಿಎಂ ಪ್ರಮಾಣ ವಚನ- ಇಂದು ದೆಹಲಿಯಲ್ಲಿ ಸಚಿವರ ಆಯ್ಕೆಗೆ ಹರಸಾಹಸ
ನಾಳೆ ಡಿ.ಕೆ.ಶಿವಕುಮಾರ್ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರ ಬೆನ್ನಲ್ಲೇ ಸಚಿವರ ಆಯ್ಕೆಗೆ ಹೈಕಮಾಂಡ್ ಗೆ ತಲೆನೋವಾಗಿದೆ. ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಿದ್ದರಾಮಯ್ಯ ರಾಹುಲ್ ಗಾಂಧಿ ಡಿ.ಕೆ.ಶಿವಕುಮಾರ್, ಕೆ.ಸಿ.ವೇಣುಗೋಪಾಲ್ ಸಭೆ ನಡೆಸಿ ಸಚಿವರ ಆಯ್ಕೆ ಅಂತಿಮಗೊಳಿಸಲಿದ್ದಾರೆ. ಆದರೆ ಯಾರಿಗೆ ಅವಕಾಶ ನೀಡಬೇಕು ಯಾರಿಗೆ ಬೇಡ ಎನ್ನುವ ತಲೆ ನೋವು ಹೈಕಮಾಂಡ್ ಗೆ ಎದುರಾಗಿದೆ.