ಉಪಚುನಾವಣೆ ಬಳಿಕ ಮುಸ್ಲಿಂ ʼಮಹಾ ನಾಯಕʼನ ಆಡಿಯೋ, ವಿಡಿಯೋ ರಿಲೀಸ್! ಎಂ. ಹುಸೇನ್ ಸ್ಫೋಟಕ ಹೇಳಿಕೆ | KPCC
ರಾಜ್ಯ ಉಪಚುನಾವಣೆಯ (By-election) ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಶುರುವಾಗಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಕೆಲ ಮುಸ್ಲಿಂ ನಾಯಕರ ಆಡಿಯೋ ಮತ್ತು ವಿಡಿಯೋಗಳು ಉಪಚುನಾವಣೆ ಫಲಿತಾಂಶದ ಬಳಿಕ ಬಿಡುಗಡೆಯಾಗಲಿವೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಂ. ಹುಸೇನ್ (KPCC Vice President M Hussain) ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಉಪಚುನಾವಣೆಯಲ್ಲಿ ಒಳಗೊಳಗೆ ಪಕ್ಷಕ್ಕೆ ಹಾನಿ ಮಾಡಿದ ಆ ಮುಸ್ಲಿಂ ಮಹಾನಾಯಕ ಯಾರು? ಫಲಿತಾಂಶದ ಬಳಿಕ ಅವರ ವಿರುದ್ಧ ಹೈಕಮಾಂಡ್ ತೆಗೆದುಕೊಳ್ಳುವ ಕಠಿಣ ಕ್ರಮಗಳೇನು? ಬಿಡುಗಡೆಯಾಗಲಿರುವ ಆಡಿಯೋ ಮತ್ತು ವಿಡಿಯೋದಲ್ಲಿ ಏನಿದೆ? ಎಂಬೆಲ್ಲಾ ಅಚ್ಚರಿಯ ಮಾಹಿತಿಯನ್ನು ಎಂ. ಹುಸೇನ್ ಬಿಚ್ಚಿಟ್ಟಿದ್ದಾರೆ.