ಮಹಾರಾಷ್ಟ್ರ ಮಾದರಿಯಲ್ಲಿ ಕ್ಯಾಬ್ ಚಾಲಕರಿಗೆ ಕನ್ನಡ ಕಲಿಕೆಗೆ ಆದೇಶ ಮಾಡಿ: ಸಿಎಂಗೆ ಕೆಪಿಸಿಸಿ ವಕ್ತಾರ ಪತ್ರ

17 April 2026 3:19 PM IST

ಮಹಾರಾಷ್ಟ್ರ ಸರ್ಕಾರ ಅಲ್ಲಿನ ಕ್ಯಾಬ್ ಹಾಗು ಆಟೋ ಚಾಲಕರಿಗೆ ಸ್ಥಳೀಯ ಭಾಷೆ ಮರಾಠಿ ಮಾತನಾಡುವ ಓದುವುದನ್ನು ಕಡ್ಡಾಯ ಮಾಡಿ ಆದೇಶ ಜಾರಿ ಮಾಡಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಚಾಲಕರಿಗೆ ಕನ್ನಡ ಭಾಷೆ ಕಲಿಯುವುದನ್ನು ಕಡ್ಡಾಯ ಮಾಡುವಂತೆ ಆಗ್ರಹ ವ್ಯಕ್ತವಾಗಿದೆ. ಈ ಬಗ್ಗೆ ಕೆಪಿಸಿಸಿ ವಕ್ತಾರ ಹಾಗು ಪದವಿಧರ ಘಟಕದ ಅಧ್ಯಕ್ಷ ಎ.ಎನ್.‌ನಟರಾಜಗೌಡ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ದ ಫೆಡರಲ್ ಕರ್ನಾಟಕದ ಜತೆ ನಟರಾಜಗೌಡ ಮಾತನಾಡಿ ಹಲವು ವಿಚಾರಗಳನ್ನು ಹೇಳಿದ್ದಾರೆ