LIVE | By Election Result: ಉಪ ಚುನಾವಣೆ ಫಲಿತಾಂಶ; ಮುಸ್ಲಿಂ ಮತ ಏನಾಯಿತು, ಫಲಿತಾಂಶದ ನಂತೆ ಮುಂದೇನು?
ದಾವಣಗೆರೆ ದಕ್ಷಿಣ ಹಾಗು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಕಾಂಗ್ರೆಸ್ ಗೆ ಮೇಲುಗೈ ಆಗಿದೆ. ನಾನಾ ಕಾರಣಗಳಿಗೆ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಫಲಿತಾಂಶದ ಬಗ್ಗೆ ವಿಶ್ಲೇಷಣೆ ಇಲ್ಲಿದೆ