ಅಣ್ಣಾಮಲೈ ರಾಜೀನಾಮೆ ಹಿಂದೆ ಇದ್ಯಾ ಬಿಜೆಪಿಯ ಈ ಮಾಸ್ಟರ್ ಪ್ಲ್ಯಾನ್?
ತಮಿಳುನಾಡು ರಾಜಕೀಯದಲ್ಲಿ ಸಂಚಲನ! ಬಿಜೆಪಿಗೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಗುಡ್‌ಬೈ ಹೇಳಿದ್ದೇಕೆ? ಇದು ಸೌಹಾರ್ದಯುತ ಬೇರ್ಪಡೆಯೇ ಅಥವಾ ತಮಿಳು ಮಣ್ಣಿನಲ್ಲಿ ಹೊಸ ರಾಜಕೀಯ ಅಧ್ಯಾಯದ ಆರಂಭವೇ? ತಮಿಳುನಾಡಿನ ಮೂಲೆ ಮೂಲೆ ಸುತ್ತಿ, ಪಾದಯಾತ್ರೆ ನಡೆಸಿ, ಕೇವಲ 4 ವರ್ಷಗಳಲ್ಲಿ ಬಿಜೆಪಿಯ ಮತಪ್ರಮಾಣವನ್ನು ಶೇ. 3.6 ರಿಂದ ಶೇ. 11.2 ಕ್ಕೆ ಏರಿಸಿದ 'ಸಿಂಗಂ' ಅಣ್ಣಾಮಲೈ ಇಂದು ಪ್ರೇಕ್ಷಕರ ಸಾಲಿನಲ್ಲಿ ನಿಲ್ಲುವಂತಾಗಿದ್ದು ಏಕೆ? 2026ರ ಚುನಾವಣಾ ಅಖಾಡದಲ್ಲಿ ಅಣ್ಣಾಮಲೈ ಅವರನ್ನು ಸೈಡ್‌ಲೈನ್ ಮಾಡಿದ್ದಕ್ಕೆ ದೆಹಲಿ ಹೈಕಮಾಂಡ್ ಮತ್ತು AIADMK ಮೈತ್ರಿಯ ಲೆಕ್ಕಾಚಾರಗಳೇನು? ಕೇಂದ್ರ ಸರ್ಕಾರದ ತ್ರಿಭಾಷಾ ನೀತಿ (ಹಿಂದಿ ಹೇರಿಕೆ ವಿವಾದ) ವಿರುದ್ಧ ತಮ್ಮದೇ ಪಕ್ಷದ ವಿರುದ್ಧ ತಿರುಗಿಬಿದ್ದ ಅಣ್ಣಾಮಲೈ ಅವರ ಅಸಲಿ ಕಥೆ ಇಲ್ಲಿದೆ. ಅಷ್ಟೇ ಅಲ್ಲ, ನಟ ವಿಜಯ್ ಅವರ TVK ಪಕ್ಷದ ಎಂಟ್ರಿ ಮತ್ತು ಅಣ್ಣಾಮಲೈ ಅವರ ಮುಂದಿನ ನಡೆ ತಮಿಳುನಾಡು ರಾಜಕೀಯವನ್ನು ಹೇಗೆ ಬದಲಾಯಿಸಲಿದೆ? ಕರ್ನಾಟಕದ ಜೊತೆಗಿನ ಅವರ ಕನೆಕ್ಷನ್ ಏನು? ಎಲ್ಲವನ್ನೂ ಈ ವಿಡಿಯೋದಲ್ಲಿ ಸಂಪೂರ್ಣವಾಗಿ ವಿಶ್ಲೇಷಿಸಲಾಗಿದೆ.

ತಮಿಳುನಾಡು ರಾಜಕೀಯದಲ್ಲಿ ಸಂಚಲನ! ಬಿಜೆಪಿಗೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಗುಡ್‌ಬೈ ಹೇಳಿದ್ದೇಕೆ? ಇದು ಸೌಹಾರ್ದಯುತ ಬೇರ್ಪಡೆಯೇ ಅಥವಾ ತಮಿಳು ಮಣ್ಣಿನಲ್ಲಿ ಹೊಸ ರಾಜಕೀಯ ಅಧ್ಯಾಯದ ಆರಂಭವೇ?
ತಮಿಳುನಾಡಿನ ಮೂಲೆ ಮೂಲೆ ಸುತ್ತಿ, ಪಾದಯಾತ್ರೆ ನಡೆಸಿ, ಕೇವಲ 4 ವರ್ಷಗಳಲ್ಲಿ ಬಿಜೆಪಿಯ ಮತಪ್ರಮಾಣವನ್ನು ಶೇ. 3.6 ರಿಂದ ಶೇ. 11.2 ಕ್ಕೆ ಏರಿಸಿದ 'ಸಿಂಗಂ' ಅಣ್ಣಾಮಲೈ ಇಂದು ಪ್ರೇಕ್ಷಕರ ಸಾಲಿನಲ್ಲಿ ನಿಲ್ಲುವಂತಾಗಿದ್ದು ಏಕೆ? 2026ರ ಚುನಾವಣಾ ಅಖಾಡದಲ್ಲಿ ಅಣ್ಣಾಮಲೈ ಅವರನ್ನು ಸೈಡ್‌ಲೈನ್ ಮಾಡಿದ್ದಕ್ಕೆ ದೆಹಲಿ ಹೈಕಮಾಂಡ್ ಮತ್ತು AIADMK ಮೈತ್ರಿಯ ಲೆಕ್ಕಾಚಾರಗಳೇನು?
ಕೇಂದ್ರ ಸರ್ಕಾರದ ತ್ರಿಭಾಷಾ ನೀತಿ (ಹಿಂದಿ ಹೇರಿಕೆ ವಿವಾದ) ವಿರುದ್ಧ ತಮ್ಮದೇ ಪಕ್ಷದ ವಿರುದ್ಧ ತಿರುಗಿಬಿದ್ದ ಅಣ್ಣಾಮಲೈ ಅವರ ಅಸಲಿ ಕಥೆ ಇಲ್ಲಿದೆ. ಅಷ್ಟೇ ಅಲ್ಲ, ನಟ ವಿಜಯ್ ಅವರ TVK ಪಕ್ಷದ ಎಂಟ್ರಿ ಮತ್ತು ಅಣ್ಣಾಮಲೈ ಅವರ ಮುಂದಿನ ನಡೆ ತಮಿಳುನಾಡು ರಾಜಕೀಯವನ್ನು ಹೇಗೆ ಬದಲಾಯಿಸಲಿದೆ? ಕರ್ನಾಟಕದ ಜೊತೆಗಿನ ಅವರ ಕನೆಕ್ಷನ್ ಏನು? ಎಲ್ಲವನ್ನೂ ಈ ವಿಡಿಯೋದಲ್ಲಿ ಸಂಪೂರ್ಣವಾಗಿ ವಿಶ್ಲೇಷಿಸಲಾಗಿದೆ.

