ಆರ್‌.ಜಿ. ಕರ್ ಸಂತ್ರಸ್ತೆಯ ತಾಯಿಯ ಶಪಥ: ನ್ಯಾಯಕ್ಕಾಗಿ ರಾಜಕೀಯ ರಣರಂಗಕ್ಕೆ ಇಳಿದ ರತ್ನಾ ದೇಬ್‌ನಾಥ್!

29 April 2026 7:31 PM IST

ರತ್ನಾ ದೇಬ್‌ನಾಥ್‌. ಆರ್‌ಜಿಕರ್‌ ಕಾಲೇಜಿನಲ್ಲಿ ದುರಂತ ಅಂತ್ಯ ಕಂಡ ಯುವತಿಯ ತಾಯಿ. ರತ್ನಾ ದೇವನಾಥ್ ಅವರು ಮಗಳನ್ನು ಕಳೆದುಕೊಂಡ ದಿನದಿಂದ ಹಿಡಿದು ಇಲ್ಲಿಯವರೆಗೆ ತಮ್ಮ ತಲೆ ಕೂದಲನ್ನು ಬಾಚಿಲ್ಲ! ಹೌದು, ನ್ಯಾಯ ಸಿಗುವವರೆಗೂ ನಾನು ತಲೆ ಬಾಚುವುದಿಲ್ಲ ಎಂಬುದು ಈ ತಾಯಿಯ ಶಪಥ. ಒಬ್ಬ ತಾಯಿಯನ್ನು ಮಗಳ ನ್ಯಾಯಕ್ಕಾಗಿ ಈಗ ರಾಜಕೀಯ ರಣರಂಗಕ್ಕೆ ತಂದು ನಿಲ್ಲಿಸಿದೆ.