ಸಿದ್ದರಾಮಯ್ಯ ರಾಜೀನಾಮೆಗೆ ಪ್ರಿಯಾಂಕಾ ಗಾಂಧಿ ಕಾರಣ? ಡಿಕೆಶಿಗೆ ಫುಲ್ ಸಪೋರ್ಟ್?
Priyanka Gaandhi Vaadra: ಕಾಂಗ್ರೆಸ್ ನ ಸ್ಫೋಟಕ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಸೂಚನೆ ನೀಡಿದೆ. ಆದರೆ ಇದರಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಪ್ರಿಯಾಂಕಾ ಗಾಂಧಿ ವಾದ್ರಾ. ರಾಹುಲ್ ಗಾಂಧಿ ಮನವೊಲಿಸಿ ಸಿದ್ದರಾಮಯ್ಯ ರಾಜೀನಾಮೆ ಪಡೆಯುವಂತೆ ಮಾಡಿರುವುದು ಪ್ರಿಯಾಂಕಾ ಗಾಂಧಿ ವಾದ್ರಾ. ಈ ಬಗ್ಗೆ ಒಂದು ವಿವರಣೆ ಇಲ್ಲಿದೆ.

Priyanka Gaandhi Vaadra: ಕಾಂಗ್ರೆಸ್ ನ ಸ್ಫೋಟಕ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಸೂಚನೆ ನೀಡಿದೆ. ಆದರೆ ಇದರಲ್ಲಿ ಪ್ರಮುಖ ಪಾತ್ರ ವಹಿಸಿರುವುದು
ಪ್ರಿಯಾಂಕಾ ಗಾಂಧಿ ವಾದ್ರಾ. ರಾಹುಲ್ ಗಾಂಧಿ ಮನವೊಲಿಸಿ ಸಿದ್ದರಾಮಯ್ಯ ರಾಜೀನಾಮೆ ಪಡೆಯುವಂತೆ ಮಾಡಿರುವುದು ಪ್ರಿಯಾಂಕಾ ಗಾಂಧಿ ವಾದ್ರಾ. ಈ ಬಗ್ಗೆ ಒಂದು ವಿವರಣೆ ಇಲ್ಲಿದೆ.

