ದಳಪತಿ ವಿಜಯ್ ಗೆಲುವಿನ ಹಿಂದೆ ಜಯಲಲಿತಾ ಇತಿಹಾಸ ಮರುಕಳಿಸುತ್ತಿದೆಯೇ? ವಿಜಯ್-ತ್ರಿಷಾ ಮತ್ತು ಆ ವೈರಲ್ ವಿಡಿಯೋ ರಹಸ್ಯ!
2026ರ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು 'ಜನನಾಯಕ'ನಾಗಿ ಉದಯಿಸಿರುವ ದಳಪತಿ ವಿಜಯ್ ಅವರ ಬದುಕಿನಲ್ಲಿ ಈಗ ಸುಖ-ದುಃಖಗಳ ಮಿಶ್ರಫಲ. ಒಂದು ಕಡೆ ದ್ರಾವಿಡ ಕೋಟೆಯನ್ನು ಧೂಳಿಪಟ ಮಾಡಿದ ಸಂಭ್ರಮವಾದರೆ, ಮತ್ತೊಂದು ಕಡೆ 26 ವರ್ಷಗಳ ಸಂಸಾರ ಕೋರ್ಟ್ ಮೆಟ್ಟಿಲೇರಿರುವ ವಿಷಾದ.