x

ಅಯೋಧ್ಯೆ ರಾಮಮಂದಿರ ದೇಣಿಗೆಯಲ್ಲಿ ಅಕ್ರಮ? ತಿರುಪತಿ, ಕುಕ್ಕೆ, ಕೊಲ್ಲೂರಿನ ಕೋಟಿ ಕೋಟಿ ಹಣದ ಭದ್ರತೆ ಹೇಗಿದೆ?

5 July 2026 5:09 PM IST

ಅಯೋಧ್ಯೆಯ ಭವ್ಯ ರಾಮಮಂದಿರದ ಹುಂಡಿಯಲ್ಲೇ ಅಕ್ರಮ ನಡೆದಿದೆ ಎಂಬ ಆಘಾತಕಾರಿ ಆರೋಪಗಳು ಕೇಳಿಬರುತ್ತಿವೆ. ಸಾಕ್ಷಾತ್ ಶ್ರೀರಾಮನ ಹುಂಡಿಗೇ ಕನ್ನ ಹಾಕಿದ್ದಾರಾ? ಹಾಗಾದರೆ, ಭಕ್ತರು ಅತ್ಯಂತ ಶ್ರದ್ಧಾ-ಭಕ್ತಿಯಿಂದ ನೀಡುವ ಕಾಣಿಕೆ ಯಾರ ಪಾಲಾಗುತ್ತಿದೆ? ಭಾರತದ ಇತರ ಪ್ರಮುಖ ಹಾಗೂ ಶ್ರೀಮಂತ ದೇವಾಲಯಗಳ ಸ್ಥಿತಿ ಏನು ಎಂಬ ದೊಡ್ಡ ಪ್ರಶ್ನೆ ಈಗ ಸಾರ್ವಜನಿಕರನ್ನು ಕಾಡುತ್ತಿದೆ. ಈ ವಿಡಿಯೋದಲ್ಲಿ, ಅಯೋಧ್ಯೆ ವಿವಾದದ ಅಸಲಿಯತ್ತು ಏನು ಮತ್ತು ದೇಶದ ಅತಿ ಶ್ರೀಮಂತ ದೇವಾಲಯಗಳಾದ ತಿರುಪತಿ, ವೈಷ್ಣೋದೇವಿ ಹಾಗೂ ನಮ್ಮ ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕಾ ದೇವಾಲಯಗಳಲ್ಲಿ ಸಂಗ್ರಹವಾಗುವ ಕೋಟಿ ಕೋಟಿ ಹಣಕ್ಕೆ ಯಾವ ರೀತಿಯ 'ಹೈ-ಟೆಕ್ ಭದ್ರತೆ' ಒದಗಿಸಲಾಗಿದೆ ಎಂಬುದನ್ನು ವಿವರವಾಗಿ ಚರ್ಚಿಸಿದ್ದೇವೆ. ಹುಂಡಿ ಎಣಿಕೆಯ ಹಿಂದಿರುವ ಕಟ್ಟುನಿಟ್ಟಿನ ನಿಯಮಗಳೇನು? ಕಳ್ಳರ ಕೈಗೆ ಸಿಗದಂತೆ ಭಕ್ತರ ಹಣವನ್ನು ಹೇಗೆ ಕಾಪಾಡಲಾಗುತ್ತದೆ? ಸಂಪೂರ್ಣ ಮಾಹಿತಿ ಇಲ್ಲಿದೆ. ವಿಡಿಯೋವನ್ನು ಕೊನೆಯವರೆಗೂ ನೋಡಿ, ದೇವಸ್ಥಾನದ ಹಣದ ನಿರ್ವಹಣೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್‌ನಲ್ಲಿ ತಿಳಿಸಿ.