LIVE | IPL Playoffs: ಬೆಂಗಳೂರಿಗೆ ಪ್ಲೇ-ಆಫ್ ಮ್ಯಾಚ್ ಕೈತಪ್ಪಿದ್ದೇಕೆ? ವಿಐಪಿ ಟಿಕೆಟ್ ಡಿಮ್ಯಾಂಡ್ ಕಾರಣನಾ?
ಐಪಿಎಲ್ ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳ ಆತಿಥ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕೈತಪ್ಪಿದೆ. ಈ ನಿರ್ಧಾರದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ತೀವ್ರ ಬೇಸರ ವ್ಯಕ್ತಪಡಿಸಿದ್ದು, ಬಿಸಿಸಿಐಗೆ ಬರೆದ ಪತ್ರದಲ್ಲಿ ಹಲವು ಸ್ಪಷ್ಟನೆಗಳನ್ನು ನೀಡಿದೆ. ಬೆಂಗಳೂರಿನಲ್ಲಿ ಪಂದ್ಯಗಳನ್ನು ಆಯೋಜಿಸಲು ಕೆಎಸ್‌ಸಿಎ 100% ಸಿದ್ಧವಾಗಿತ್ತು. ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಬಿಸಿಸಿಐ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಆದರೂ ಪ್ಲೇಆಫ್ ಅವಕಾಶ ಯಾಕೆ ತಪ್ಪಿತು? ಜನಪ್ರತಿನಿಧಿಗಳ ಹಾಗೂ ಶಾಸಕರ ಉಚಿತ/ವಿಐಪಿ ಟಿಕೆಟ್ (VIP/Complementary Tickets) ಬೇಡಿಕೆಯೇ ಈ ಆತಿಥ್ಯ ಕೈತಪ್ಪಲು ಅಸಲಿ ಕಾರಣವೇ? ಇದರಿಂದ ಕೆಎಸ್‌ಸಿಎ ಹಾಗೂ ಅಭಿಮಾನಿಗಳಿಗೆ ಆದ ನಷ್ಟವೇನು? ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕ್ರಿಕೆಟ್ ಭವಿಷ್ಯದ ಮೇಲಾಗುವ ಪರಿಣಾಮವೇನು? ಈ ಎಲ್ಲಾ ಪ್ರಶ್ನೆಗಳಿಗೆ ವಿಸ್ತೃತವಾದ ವಿಶ್ಲೇಷಣೆ ಹಾಗೂ ಕೆಎಸ್‌ಸಿಎ ನೀಡಿರುವ ಮಾಹಿತಿಯ ಸಂಪೂರ್ಣ ವಿವರವನ್ನು ಈ ವಿಡಿಯೋದಲ್ಲಿ ಚರ್ಚಿಸಲಾಗಿದೆ.