IPL 2026 | ಟೀಂ ಇಂಡಿಯಾಗೆ ಆಯ್ಕೆ ಆಗ್ತಾರ ವೈಭವ್ ಸೂರ್ಯವಂಶಿ?
ಇಂಡಿಯನ್ ಪ್ರೀಮಿಯರ್ ಲೀಗ್‌ನ ಪಂದ್ಯಗಳು ದಿನೇ ದಿನೇ ಕುತೂಹಲ ಮೂಡಿಸುತ್ತಿವೆ. ಕಳೆದ 21 ಪಂದ್ಯಗಳಲ್ಲಿ ಈಗಾಗಲೇ ಭರವಸೆ ಮೂಡಿಸಿ ಹಲವಾರು ಹೊಸ ಆಟಗಾರರು ಉದಯವಾಗಿದ್ದಾರೆ. ಸಂಘಟಿತ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿವೆ. ತಲಾ ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು 8 ಹಾಗೂ 9ನೇ ಸ್ಥಾನದಲ್ಲಿದ್ದರೆ, ಮೂರು ಬಾರಿ ಚಾಂಪಿಯನ್ ಆಗಿರುವ ಕೊಲ್ಕತ್ತ ತಂಡ ಕೊನೆಯ ಸ್ಥಾನದಲ್ಲಿದೆ. ಲೀಗ್‌ನ ಒಟ್ಟು 70 ಪಂದ್ಯಗಳ ಪೈಕಿ 21 ಪಂದ್ಯಗಳು ಮಾತ್ರ ಮುಗಿದಿದ್ದು, 39 ಪಂದ್ಯಗಳು ಬಾಕಿ ಇವೆ. ಈ ಸೀಸನ್‌ನ ಪಂದ್ಯಗಳ ಸೋಲು - ಗೆಲುವು, ಕರ್ನಾಟಕ ಆಟಗಾರರ ಪ್ರದರ್ಶನದ ಬಗೆಗಿನ ವಿಸ್ತೃತ ಚರ್ಚೆ ಈ ವಿಡಿಯೋದಲ್ಲಿದೆ.