Internal Reservation: ಅಲೆಮಾರಿಗಳ ಮಹತ್ವದ ಸಭೆ, ಹೋರಾಟದ ಮೂರು ತೀರ್ಮಾನ ಏನು?

27 April 2026 6:31 PM IST

ಒಳ ಮೀಸಲಾತಿಗೆ ಸಂಬಂಧಿಸಿದಂತೆ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ತೀರ್ಮಾನಕ್ಕೆ ಅಲೆಮಾರಿ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ಬೆಂಗಳೂರಿನ ಗಾಂಧಿಭವನದಲ್ಲಿ ಅಲೆಮಾರಿಗಳ ಒಕ್ಕೂಟದಿಂದ ಸಭೆ ನಡೆಸಿ ಒಳ ಮೀಸಲಾತಿ ತೀರ್ಮಾನದಿಂದ ಅಲೆಮಾರಿಗಳಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ʼದ ಫೆಡರಲ್ ಕರ್ನಾಟಕʼದ ಜತೆ ಸಭೆ ಬಳಿಕ ಅಲೆಮಾರಿ ಸಮುದಾಯದ ಮುಖಂಡರು ಮಾತನಾಡಿದರು.