ಭಾರತೀಯ ಪೌರತ್ವ ಸಾಬೀತುಪಡಿಸಲು ಪಾಸ್‌ಪೋರ್ಟ್ ಸಾಲದೇ?ಹಾಗಾದರೆ ನಿಜವಾದ ದಾಖಲೆ ಯಾವುದು? | Indian Citizenship Rules

30 Jun 2026 8:25 PM IST

ಪಾಸ್‌ಪೋರ್ಟ್ ಇದ್ದರೆ ನೀವು ಭಾರತೀಯರಲ್ಲವೇ? ಇತ್ತೀಚೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮತ್ತು ಉನ್ನತ ನ್ಯಾಯಾಲಯಗಳು ನೀಡಿರುವ "ಭಾರತೀಯ ಪಾಸ್‌ಪೋರ್ಟ್ ಕೇವಲ ವಿದೇಶ ಪ್ರಯಾಣಕ್ಕೆ ಬಳಸುವ ಅಧಿಕೃತ ದಾಖಲೆಯಾಗಿದ್ದು, ಅದನ್ನು ಅಂತಿಮ ಪೌರತ್ವದ ದಾಖಲೆ ಎಂದು ಪರಿಗಣಿಸಲಾಗುವುದಿಲ್ಲ" ಎಂಬ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ. ಹಾಗಾದರೆ, ನಾವು ಭಾರತೀಯರು ಎಂದು ಸಾಬೀತುಪಡಿಸಲು ಇರುವ ನಿಜವಾದ ಅಂತಿಮ ದಾಖಲೆ ಯಾವುದು? ಈ ವಿಡಿಯೋದಲ್ಲಿ ಕಾನೂನು ತಜ್ಞರ ವರದಿಗಳ ಆಧಾರದ ಮೇಲೆ ನಿಮ್ಮೆಲ್ಲಾ ಗೊಂದಲಗಳಿಗೆ ಸ್ಪಷ್ಟ ಉತ್ತರ ನೀಡಲಾಗಿದೆ.