x

ಬಹಿಷ್ಕಾರದ ಬೆದರಿಕೆ ಹಾಕಿ ಯು-ಟರ್ನ್ ಹೊಡೆದ ಪಾಕ್! ಅಸಲಿಗೆ ನಡೆದಿದ್ದೇನು?

ಪಾಕ್ ಡ್ರಾಮಾ ಅಂತ್ಯ! ಭಾರತದ ಮುಂದೆ ಮತ್ತೆ ತಲೆಬಾಗಿದ ಪಾಕಿಸ್ತಾನ | T20 World Cup 2026


ಇಂದಿನ ವಿಡಿಯೋದಲ್ಲಿ ನಾವು 2026ರ ಟಿ20 ವಿಶ್ವಕಪ್‌ನಲ್ಲಿ ನಡೆದ ಹೈ-ಡ್ರಾಮಾ ಬಗ್ಗೆ ಚರ್ಚಿಸುತ್ತಿದ್ದೇವೆ. ಫೆಬ್ರವರಿ 15ರಂದು ನಡೆಯಬೇಕಿದ್ದ ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ಬಹಿಷ್ಕರಿಸುವುದಾಗಿ ಹೇಳಿದ್ದ ಪಾಕಿಸ್ತಾನ, ಈಗ ದಿಢೀರ್ ಆಗಿ ಯು-ಟರ್ನ್ (U-Turn) ಹೊಡೆದಿದೆ. ಸುನಿಲ್ ಗವಾಸ್ಕರ್ ಅವರು ಮೊದಲೇ ಹೇಳಿದಂತೆ ಪಾಕಿಸ್ತಾನದ ಬೆದರಿಕೆ ಕೇವಲ 'ಬ್ಲಫ್' ಆಗಿತ್ತಾ? 200 ಮಿಲಿಯನ್ ಡಾಲರ್ (ಸುಮಾರು 1600 ಕೋಟಿ ರೂ.) ಹಣಕ್ಕಾಗಿ ಪಾಕಿಸ್ತಾನ ತನ್ನ ಸ್ವಾಭಿಮಾನವನ್ನು ಬದಿಗಿತ್ತಾ? ಬಾಂಗ್ಲಾದೇಶದ ವಿಷಯದಲ್ಲಿ ಪಾಕಿಸ್ತಾನ ಆಡಿದ ಆಟವೇನು? ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಲಾಗಿದೆ.

Read More
Next Story