ನರೇಂದ್ರ ಮೋದಿ ಹೊಗಳಿದ IISC ಸಂಗೀತ ಶಾಲೆಯ ಗುರು ಗೀತಾ ಅನಂತ್ ಅವರ ಮನದಾಳದ ಮಾತು

23 Jan 2026 5:23 PM IST

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(IISc)ಯಲ್ಲಿ ಸಂಗೀತ ಕಲಿಸುವ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿದ್ದರು. ನರೇಂದ್ರ ಮೋದಿ ಅವರು ಇತ್ತೀಚೆಗೆ ಮನ್​ ಕಿ ಬಾತ್(Mann Ki baat)​ನಲ್ಲಿ ಮಾತನಾಡಿ IISC ಕೇವಲ ವಿಜ್ಞಾನವನ್ನು ಕಲಿಸುವುದು ಮಾತ್ರವಲ್ಲದೆ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸುವ ಸಂಗೀತ ತರಗತಿಗಳನ್ನು ಕೂಡ ನಡೆಸಲಾಗುತ್ತಿದೆ ಎಂದು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಪ್ರಸ್ರಾಪಿಸಿ IISC ಸಂಗೀತ ಶಾಲೆಯ ಹೆಸರು ಗೀತಾಂಜಲಿ. ದ ಫೆಡರಲ್ ಕರ್ನಾಟಕ ಈ ಸಂಗೀತ ಶಾಲೆಗೆ ಭೇಟಿ ನೀಡಿ ಸಂಗೀತ ಕಲಿಸುವ ಗೀತಾ ಅನಂತ್ ಅವರ ಜತೆ ಸಂದರ್ಶನ ನಡೆಸಿದೆ. ಸಂದರ್ಶನದಲ್ಲಿ ಹಲವು ವಿಚಾರ ಪ್ರಸ್ತಾಪ ಮಾಡಿದ್ದು ಇದರ ಸಂಪೂರ್ಣ ಮಾಹಿತಿಗೆ ಈ ಸಂದರ್ಶನ ನೋಡಿ.