LIVE | ಹಿಜಾಬ್ ನಿರ್ಬಂಧ ತೆರವು; ಬಿಜೆಪಿ ವಾಗ್ದಾಳಿ, ಕಾಂಗ್ರೆಸ್ ಸಮರ್ಥನೆ
ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ವಾಪಸ್ ಪಡೆದು ವಸ್ತ್ರ ಸಂಹಿತೆ ಬಗ್ಗೆ ಸರ್ಕಾರ ಹೊಸ ಸುತ್ತೋಲೆ ಹೊರಡಿಸಿದೆ. ಮತ್ತೆ ಹಿಜಾಬ್‌ಗೆ ಅವಕಾಶ ನೀಡಿರುವುದು ಇದೀಗ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಹಿಜಾಬ್ ಜತೆಗೆ ಪೇಟಾ, ರುದ್ರಾಕ್ಷಿ ಹಾಗೂ ಜನಿವಾರಕ್ಕೂ ಅವಕಾಶ ನೀಡಲಾಗಿದೆ. ಆದರೆ, ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು ಒಂದು ಸಮುದಾಯದ ಓಲೈಕೆ ಎಂದು ಆರೋಪಿಸಿದೆ. ಕಾಂಗ್ರೆಸ್ ನಾಯಕರು ಹಿಜಾಬ್ ಮತ್ತೆ ಅವಕಾಶ ನೀಡಿದ ಕ್ರಮಕ್ಕೆ ಸಮರ್ಥನೆ ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ವಕ್ತಾರರಾದ ನಟರಾಜ್ ಗೌಡ ಮತ್ತು ಅಶೋಕ್ ಗೌಡ ಜತೆ ʼದ ಫೆಡರಲ್ ಕರ್ನಾಟಕʼ ನಡೆಸಿದ ವಿಡಿಯೋ ಸಂವಾದ ಇಲ್ಲಿದೆ.