ಎಸ್‌ಎಂಕೆ ʼಕ್ಲೀನ್‌ ಬೆಂಗಳೂರುʼಗೆ ಮರುಜೀವ ಕೊಟ್ಟ ಕೃಷ್ಣ ಬೈರೇಗೌಡ

3 July 2026 4:34 PM IST

ನಾಗರಿಕರನ್ನು ಫುಟ್‌ಪಾತ್‌ನಿಂದ ರಸ್ತೆಗೆ ದೂಡಿ, ಅವರ ಪ್ರಾಣಕ್ಕೆ ಕುತ್ತು ತರುತ್ತಿದ್ದವರಿಗೆ ಈಗ ಜಿಬಿಎ ಛಡಿಯೇಟು ನೀಡುತ್ತಿದೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದೂ ಪಾಲಿಕೆಗಳಲ್ಲಿ ಸುಮಾರು 2000 ಸಾವಿರ ಕಿ.ಮೀ. ರಸ್ತೆಯಲ್ಲಿ ಫುಟ್‌ಪಾತ್‌ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದೆ. ಪ್ರಸ್ತುತ, ಎರಡು ದಿನಗಳಿಂದ 115 ಕಿ.ಮೀ. ಉದ್ದದ ರಸ್ತೆಯಲ್ಲಿ ಫುಟ್‌ಪಾತ್‌ ಒತ್ತುವರಿ ತೆರವು ಮಾಡಲಾಗಿದೆ.