ರೋಸ್ಟರ್ ಬಿಂದು 400ಕ್ಕೆ ಹೆಚ್ಚಿಸಿ ಸರ್ಕಾರದ ಆದೇಶ
ರಾಜ್ಯ ಸರ್ಕಾರವು ಉದ್ಯೋಗ ನೇಮಕಾತಿಯಲ್ಲಿನ ರೋಸ್ಟರ್ ಬಿಂದುವನ್ನು 400ಕ್ಕೆ ಹೆಚ್ಚಿಸಿದೆ. ಈ ನಿರ್ಧಾರದಿಂದ ಎಲ್ಲಾ ಸಮುದಾಯಗಳಿಗೂ ಉದ್ಯೋಗದಲ್ಲಿ ಸಮಾನ ಪಾಲು ಸಿಗುವ ವಿಶ್ವಾಸ ಇದೆ. ಎಲ್ಲರನ್ನೂ ಸಮಾಧಾನ ಪಡಿಸುವ ಪ್ರಯತ್ನವನ್ನು ಸರ್ಕಾರ ಮಾಡಿದೆ. ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವ ಎಲ್ಲಾ ಸಮುದಾಯದ ಯುವಕ-ಯುವತಿಯರಿಗೆ ಇದು ಸಹಕಾರಿಯಾಗಲಿದೆ.