ಲೀಡ್ ಬ್ಯಾಂಕುಗಳ ಹೊಸ ನಿಯಮದಿಂದ ರೈತರಿಗೆ ಸಂಕಷ್ಟ
ಈಗ ಚಿನ್ನದ ಸಾಲ ಸಿಗಬೇಕಾದರೆ ನಿಮ್ಮ ಬಳಿ ಬಂಗಾರವಿದ್ದರೆ ಸಾಲದು, ಬದಲಿಗೆ 'ಸಿಬಿಲ್ ಸ್ಕೋರ್' ಕೂಡ ಉತ್ತಮವಾಗಿರಬೇಕು. ಸಾಲಗಾರನ ಆರ್ಥಿಕ ಶಿಸ್ತಿನ ಆಧಾರದ ಮೇಲೆ ಮಾತ್ರ ಸಾಲ ನೀಡಲು ಲೀಡ್ ಬ್ಯಾಂಕ್ ತನ್ನ ಅಧೀನದ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ.