x

ಅಡ್ಡಾದಿಡ್ಡಿ ವಾಹನ ನಿಲುಗಡೆ ತಡೆಯಲು ಜಿಬಿಎಯಿಂದ ಟೋಯಿಂಗ್‌ ಮರುಜಾರಿ

17 April 2026 2:19 PM IST

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಸದ್ದು ಮಾಡುತ್ತಿದೆ. ಬೇಕಾಬಿಟ್ಟಿ ವಾಹನ ಸವಾರರು ರಸ್ತೆ ಪಕ್ಕ, ನೋ ಪಾರ್ಕಿಂಗ್ ಸ್ಥಳಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸಿದರೆ ನಿಮ್ಮ ವಾಹನವನ್ನು ಪೊಲೀಸರು ಟೋಯಿಂಗ್‌ ಮೂಲಕ ಹೊತ್ತೊಯ್ಯುವುದು ಖಚಿತ. ಹೌದು, ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿ ಸ್ಥಗಿತವಾಗಿದ್ದ ಟೋಯಿಂಗ್‌ ವ್ಯವಸ್ಥೆಯನ್ನು ಮತ್ತೆ ಇದನ್ನು ಜಾರಿಗೆ ತರಲಾಗಿದೆ. ಎಲ್ಲೆಂದರಲ್ಲಿ ವಾಹನ ನಿಲ್ಲಿಸುವ ಮುನ್ನ ಒಮ್ಮೆ ಯೋಚಿಸುವುದು ಉತ್ತಮ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಸದ್ದು ಮಾಡುತ್ತಿದೆ. ಬೇಕಾಬಿಟ್ಟಿ ವಾಹನ ಸವಾರರು ರಸ್ತೆ ಪಕ್ಕ, ನೋ ಪಾರ್ಕಿಂಗ್ ಸ್ಥಳಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸಿದರೆ ನಿಮ್ಮ ವಾಹನವನ್ನು ಪೊಲೀಸರು ಟೋಯಿಂಗ್‌ ಮೂಲಕ ಹೊತ್ತೊಯ್ಯುವುದು ಖಚಿತ. ಹೌದು, ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿ ಸ್ಥಗಿತವಾಗಿದ್ದ ಟೋಯಿಂಗ್‌ ವ್ಯವಸ್ಥೆಯನ್ನು ಮತ್ತೆ ಇದನ್ನು ಜಾರಿಗೆ ತರಲಾಗಿದೆ.

ಎಲ್ಲೆಂದರಲ್ಲಿ ವಾಹನ ನಿಲ್ಲಿಸುವ ಮುನ್ನ ಒಮ್ಮೆ ಯೋಚಿಸುವುದು ಉತ್ತಮ.