Fly91 flight: ತಪ್ಪಿದ ಭಾರೀ ವಿಮಾನ ದುರಂತ! ಅಪಾಯದಿಂದ ಪಾರಾದ ಪ್ರಯಾಣಿಕ ಹೇಳಿದ್ದೇನು?
ಹೈದರಾಬಾದ್ ನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಫ್ಲೈಟ್ ಲ್ಯಾಂಡ್ ಆಗುವ ವೇಳೆ ಭಾರಿ ದುರಂತ ಆಗುವುದು ತಪ್ಪಿದೆ. ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಲ್ಯಾಂಡ್ ಆಗದೆ ಗಾಳಿಯಲ್ಲಿ ತಿರುಗಿದ ಪರಿಣಾಮ ಭಾರಿ ಆತಂಕ ಉಂಟಾಗಿದೆ. ನಾಲ್ಕು ಗಂಟೆ ತಡವಾಗಿ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿದೆ. Fly91 ಏರ್ ಲೈನ್ಸ್ IC3401( ATRTURBOPROP AT7) ಸಂಖ್ಯೆ ಫ್ಲೈಟ್ ಹುಬ್ಬಳ್ಳಿ ಸಮೀಪಿಸುತ್ತಿದ್ದಂತೆ ಕಂಟ್ರೋಲ್ ಕಳೆದುಕೊಂಡಿತು. ಈ ವೇಳೆ ಪ್ರಯಾಣಿಕರು ಕಣ್ಣೀರು ಹಾಕಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಆಗ ಆದ ಅನುಭವವನ್ನು ಪ್ರಯಾಣಿಕರಾಗಿರುವ ಜಯಕುಮಾರ್ ದ ಫೆಡರಲ್ ಕರ್ನಾಟಕದಲ್ಲಿ ಹೇಳಿದ್ದಾರೆ..

ಹೈದರಾಬಾದ್ ನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಫ್ಲೈಟ್ ಲ್ಯಾಂಡ್ ಆಗುವ ವೇಳೆ ಭಾರಿ ದುರಂತ ಆಗುವುದು ತಪ್ಪಿದೆ.
ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಲ್ಯಾಂಡ್ ಆಗದೆ ಗಾಳಿಯಲ್ಲಿ ತಿರುಗಿದ ಪರಿಣಾಮ ಭಾರಿ ಆತಂಕ ಉಂಟಾಗಿದೆ. ನಾಲ್ಕು ಗಂಟೆ ತಡವಾಗಿ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿದೆ.
Fly91 ಏರ್ ಲೈನ್ಸ್ IC3401( ATRTURBOPROP AT7) ಸಂಖ್ಯೆ ಫ್ಲೈಟ್ ಹುಬ್ಬಳ್ಳಿ ಸಮೀಪಿಸುತ್ತಿದ್ದಂತೆ ಕಂಟ್ರೋಲ್ ಕಳೆದುಕೊಂಡಿತು. ಈ ವೇಳೆ ಪ್ರಯಾಣಿಕರು ಕಣ್ಣೀರು ಹಾಕಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಆಗ ಆದ ಅನುಭವವನ್ನು ಪ್ರಯಾಣಿಕರಾಗಿರುವ ಜಯಕುಮಾರ್ ದ ಫೆಡರಲ್ ಕರ್ನಾಟಕದಲ್ಲಿ ಹೇಳಿದ್ದಾರೆ..

