ಸಿಂಗಾಪುರ ಕಂಪನಿಯಿಂದ ಕಾರ್ಯಾಸಾಧ್ಯತಾ ಅಧ್ಯಯನ, ಮೂರು ತಿಂಗಳಲ್ಲಿ ವರದಿ
ಸಿಲಿಕಾನ್ ಸಿಟಿಯಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕನಸು ನನಸಾಗುವತ್ತ ಸಾಗಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಮೂರು ಜಾಗ ಅಂತಿಮಗೊಳಿಸಿದ್ದು, ಕಾರ್ಯಸಾಧ್ಯತಾ ವರದಿ ತಯಾರಿಸಲು ಸಿಂಗಾಪುರ ಮೂಲದ ಪ್ರತಿಷ್ಠಿತ ಸಂಸ್ಥೆ ಮೈನ್ ಆರ್ಡೆಟ್-ಕೆಪಿಎಂಜಿ ತಾಂತ್ರಿಕ ಅಧ್ಯಯನ ಆರಂಭಿಸಿದೆ. ಮೂರು ತಿಂಗಳಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.