ಗಮನ ಸೆಳೆಯುತ್ತಿರುವ ಚುನಾವಣಾ ತಂತ್ರಗಾರಿಕಾ ಚಾಣಕ್ಯರು
ಚುನಾವಣಾ ರಾಜಕಾರಣ ಈಗ ಬರೀ ಭಾಷಣಕ್ಕೆ ಸೀಮಿತವಾಗಿಲ್ಲ, ಅದು ದತ್ತಾಂಶ ಮತ್ತು ರಣತಂತ್ರಗಳ ಸಮ್ಮಿಲನ. ದಳಪತಿ ವಿಜಯ್ ಅವರ ಟಿವಿಕೆ ಪಕ್ಷದ ಹಿಂದೆ ಜಾನ್ ಆರೋಗ್ಯಸ್ವಾಮಿ ಇದ್ದರೆ, ಕೇರಳ ಕಾಂಗ್ರೆಸ್‌ಗೆ ಸುನೀಲ್ ಕನಗೋಲು ಆಸರೆ. ಈ ಇಬ್ಬರು 'ಅದೃಶ್ಯ' ಮಾಸ್ಟರ್‌ಮೈಂಡ್‌ಗಳ ಗೆಲುವಿನ ಸೂತ್ರವೇನು? ಇಲ್ಲಿದೆ ಮಾಹಿತಿ