LIVE | Election Result: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ; ಗೆಲುವು ಸೋಲಿಗೆ ಕಾರಣ ಏನು?

4 May 2026 1:25 PM IST

ಕೇರಳಂ, ತಮಿಳುನಾಡು, ಅಸ್ಸಾಂ, ಪುದುಚೇರಿ ಹಾಗೂ ಪಶ್ಚಿಮ ಬಂಗಾಳ ವಿಧಾನ ಸಭಾ ಕ್ಷೇತ್ರಗಳ ಮತ ಏಣಿಕೆ ಇಡೀ ರಾಷ್ಟ್ರದ ಗಮನ ಸೆಳೆಯುವ ಜತೆಗೆ ಭಾರಿ ಕುತೂಹಲ ಕೆರಳಿಸಿದೆ. ಈ ಫಲಿತಾಂಶ ಯಾರಿಗೆ ಪಾಠವಾಗಲಿದೆ, ಯಾರ ನಿರೀಕ್ಷೆಗಳು, ಎಷ್ಟು ನಿಜವಾಗಿದೆ ಎಂಬ ಬಗ್ಗೆ ವಿಶ್ಲೇಷಣೆ.