Dr. Rajkumar Birthday | ಅಹಂಕಾರವಿಲ್ಲದ ಅಂತಃಕರಣ: ಬರಗೂರು ರಾಮಚಂದ್ರಪ್ಪ ಕಂಡಂತೆ ರಾಜಕುಮಾರ್ ವ್ಯಕ್ತಿತ್ವ

24 April 2026 8:01 PM IST

ಖ್ಯಾತ ಸಾಹಿತಿ ಹಾಗೂ ಚಿಂತಕ ಬರಗೂರು ರಾಮಚಂದ್ರಪ್ಪ ಮತ್ತು ಡಾ. ರಾಜಕುಮಾರ್ ಅವರ ನಡುವೆ ಇದ್ದ ಆಪ್ತ ಒಡನಾಟವನ್ನು ಹಂಚಿಕೊಂಡಿದ್ದಾರೆ. ಲಕ್ಷಾಂತರ ಅಭಿಮಾನಿಗಳಿದ್ದರೂ ರಾಜಕುಮಾರ್ ಅವರಿಗೆ ಕಿಂಚಿತ್ತೂ ಅಹಂಕಾರವಿರಲಿಲ್ಲ. ನಮ್ಮ ಮನೆಗೆ ಬರುವಾಗ ಮೊದಲು ಫೋನ್ ಮಾಡಿ, 'ಇವತ್ತು ಗುರುವಾರ, ಮಾಂಸಾಹಾರ ತಿನ್ನಲ್ಲ, ಒಬ್ಬಟ್ಟು ಮಾಡಿ ಅಮ್ಮ' ಎಂದು ಕೇಳುವಷ್ಟು ಮುಗ್ಧತೆ ಅವರಲ್ಲಿತ್ತು" ಎಂದು ಬರಗೂರು ಅವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.