ಕರಾವಳಿಯ ಹಿಂದುತ್ವದ ಭದ್ರಕೋಟೆಗೆ ಡಿಕೆಶಿ ಲಗ್ಗೆ! ಕರಾವಳಿ ಸಚಿವ ಸಂಪುಟ ಸಭೆ ಹಿಂದಿನ ಮಾಸ್ಟರ್ ಪ್ಲ್ಯಾನ್ ಏನು?
ಹಿಂದುತ್ವದ ಪ್ರಯೋಗಶಾಲೆ ಎಂದೇ ಗುರುತಿಸಿಕೊಂಡಿರುವ ಕರಾವಳಿ ಭಾಗದಲ್ಲಿ ಇದೇ ಮೊದಲ ಬಾರಿಗೆ ವಿಶೇಷ ಸಚಿವ ಸಂಪುಟ ಸಭೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದು ಕೇವಲ ಅಭಿವೃದ್ಧಿ ಸಭೆಯೇ? ಅಥವಾ 2028ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ರೂಪಿಸಿರುವ ರಾಜಕೀಯ ಕಾರ್ಯತಂತ್ರವೇ?ಕರಾವಳಿಯಲ್ಲಿ ಸಚಿವ ಸಂಪುಟ ಸಭೆ ಯಾಕೆ?, ಡಿಕೆ ಶಿವಕುಮಾರ್ ಅವರ ರಾಜಕೀಯ ಲೆಕ್ಕಾಚಾರ ಏನು?, ಬಿಜೆಪಿ ಭದ್ರಕೋಟೆಯಲ್ಲಿ ಕಾಂಗ್ರೆಸ್ ಏನು ಸಾಧಿಸಲು ಹೊರಟಿದೆ? ಕರಾವಳಿ ಅಭಿವೃದ್ಧಿಗೆ ಯಾವ ಘೋಷಣೆಗಳು ಬರಬಹುದು?, ಹಿಂದುತ್ವ, ಪ್ರವಾಸೋದ್ಯಮ ಮತ್ತು ಚುನಾವಣೆಯ ನಡುವಿನ ಸಂಬಂಧ ಏನು?ಕರಾವಳಿಯ ರಾಜಕೀಯ ಇತಿಹಾಸದಿಂದ ಹಿಡಿದು ಇಂದಿನ ರಾಜಕೀಯ ಸಮೀಕರಣಗಳವರೆಗೆ ಸಂಪೂರ್ಣ ವಿಶ್ಲೇಷಣೆ ಈ ವಿಡಿಯೊದಲ್ಲಿದೆ.