DK Shivakumar vs Krishna Byre Gowda | ಕಾಂಗ್ರೆಸ್‌ನಲ್ಲಿ ಒಕ್ಕಲಿಗ ನಾಯಕತ್ವದ ಶೀತಲ ಸಮರ ಶುರುವಾಯಿತೇ ?
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕ ಕಾಂಗ್ರೆಸ್‌ನ ಪ್ರಶ್ನಾತೀತ ಒಕ್ಕಲಿಗ ಮುಖವಾಗಿ ಹೊರಹೊಮ್ಮುತ್ತಿರುವ ಈ ಸಂದರ್ಭದಲ್ಲಿ, ಸಚಿವ ಕೃಷ್ಣ ಬೈರೇಗೌಡರ ಬೆಳವಣಿಗೆ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಬೆಂಗಳೂರು ಅಭಿವೃದ್ಧಿ ಖಾತೆ ಹಂಚಿಕೆಯಲ್ಲಿ ಉಂಟಾದ ಅಸಮಾಧಾನ, ಬಿಡಿಎ ಮತ್ತು ಬಿಎಂಆರ್‌ಡಿಎ ಅಧಿಕಾರಗಳ ಪ್ರಶ್ನೆ, ದೆಹಲಿಯಲ್ಲಿ ಹೈಕಮಾಂಡ್ ಮುಂದೆ ಕೃಷ್ಣ ಬೈರೇಗೌಡರು ವ್ಯಕ್ತಪಡಿಸಿದ ಅಸಮಾಧಾನ ಹಾಗೂ ಕಾಂಗ್ರೆಸ್‌ನ ಒಳಗಿನ ಶಕ್ತಿಸಮೀಕರಣಗಳ ಕುರಿತು ಈ ವಿಡಿಯೋದಲ್ಲಿ ವಿಶ್ಲೇಷಿಸಲಾಗಿದೆ. ಕೃಷ್ಣ ಬೈರೇಗೌಡ ಕೇವಲ ಸಚಿವರಲ್ಲ. ಕ್ಲೀನ್ ಇಮೇಜ್, ಆಡಳಿತಾತ್ಮಕ ಅನುಭವ, ರಾಹುಲ್ ಗಾಂಧಿ ಅವರೊಂದಿಗಿನ ನಿಕಟ ಸಂಪರ್ಕ ಹಾಗೂ ನೀತಿ ವಿಚಾರಗಳಲ್ಲಿ ಪ್ರಭಾವಿ ಧ್ವನಿಯಾಗಿ ಅವರು ಕಾಂಗ್ರೆಸ್‌ನಲ್ಲಿ ತಮ್ಮದೇ ಸ್ಥಾನ ನಿರ್ಮಿಸಿಕೊಂಡಿದ್ದಾರೆ...