ಡಿಕೆ ಶಿವಕುಮಾರ್ ಮುಂದಿರುವ ಆಡಳಿತಾತ್ಮಕ ಸವಾಲುಗಳೇನು? ಸಂಪುಟ ಪುನರ್ರಚನೆ, ಹೈಕಮಾಂಡ್ ಲೆಕ್ಕಾಚಾರ | DK Shivakumar

27 May 2026 7:06 PM IST  ( Updated:2026-05-27 13:52:09  )

ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಡಿಕೆ ಶಿವಕುಮಾರ್ ಅವರ ಮುಂದಿರುವ ಆಡಳಿತಾತ್ಮಕ ಸವಾಲುಗಳು ಹಾಗೂ ಹೈಕಮಾಂಡ್ ನಿರೀಕ್ಷೆಗಳ ಬಗ್ಗೆ ಈ ವಿಡಿಯೋದಲ್ಲಿ ಸಮಗ್ರವಾಗಿ ವಿಶ್ಲೇಷಿಸಲಾಗಿದೆ. ರಾಜ್ಯದ ಆರ್ಥಿಕ ನಿರ್ವಹಣೆ, ಗ್ಯಾರಂಟಿ ಯೋಜನೆಗಳ ಮುಂದುವರಿಕೆ, ನೀರಾವರಿ ಹಾಗೂ ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಯಂತಹ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸುವ ಸವಾಲುಗಳೇನು ಎಂಬುದನ್ನು ಹೇಳಲಾಗಿದೆ.