ಇಡಿ, ಐಟಿ, ನ್ಯಾಷನಲ್ ಹೆರಾಲ್ಡ್​; ಡಿಕೆಶಿ ಮುಂದಿರುವ ಆ 3 ಮಹಾ ಸವಾಲುಗಳು ಯಾವುವು? | DK Shivakumar Karnataka CM

1 Jun 2026 4:15 PM IST  ( Updated:2026-06-01 15:16:57  )

ಸುಮಾರು ಮೂರು ದಶಕಗಳ ಸುದೀರ್ಘ ರಾಜಕೀಯ ಜೀವನ, ಸಾಂಸ್ಥಿಕ ಹೋರಾಟ, ಐಟಿ-ಇಡಿ ತನಿಖೆಗಳು ಹಾಗೂ ಜೈಲು ವಾಸದ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಜೂನ್ 3 ರಂದು ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಆದರೆ, ಒಲಿದು ಬಂದಿರುವ ಸಿಎಂ ಕುರ್ಚಿ ಡಿಕೆಶಿ ಪಾಲಿಗೆ ಸುಲಭದ ಹಾದಿಯಲ್ಲ, ಬದಲಿಗೆ ಮುಳ್ಳಿನ ಹಾಸಿಗೆಯಂತಿದೆ. ಈ ವಿಶೇಷ ರಾಜಕೀಯ ವಿಶ್ಲೇಷಣಾತ್ಮಕ ವಿಡಿಯೋದಲ್ಲಿ, ನೂತನ ಸಿಎಂ ಡಿ.ಕೆ. ಶಿವಕುಮಾರ್ ಮುಂದಿರುವ ಆ 3 ಅತಿ ದೊಡ್ಡ ಮಹಾ ಸವಾಲುಗಳ ಬಗ್ಗೆ ಸಂಪೂರ್ಣವಾಗಿ ಚರ್ಚಿಸಲಾ

ಸುಮಾರು ಮೂರು ದಶಕಗಳ ಸುದೀರ್ಘ ರಾಜಕೀಯ ಜೀವನ, ಸಾಂಸ್ಥಿಕ ಹೋರಾಟ, ಐಟಿ-ಇಡಿ ತನಿಖೆಗಳು ಹಾಗೂ ಜೈಲು ವಾಸದ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಜೂನ್ 3 ರಂದು ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಆದರೆ, ಒಲಿದು ಬಂದಿರುವ ಸಿಎಂ ಕುರ್ಚಿ ಡಿಕೆಶಿ ಪಾಲಿಗೆ ಸುಲಭದ ಹಾದಿಯಲ್ಲ, ಬದಲಿಗೆ ಮುಳ್ಳಿನ ಹಾಸಿಗೆಯಂತಿದೆ. ಈ ವಿಶೇಷ ರಾಜಕೀಯ ವಿಶ್ಲೇಷಣಾತ್ಮಕ ವಿಡಿಯೋದಲ್ಲಿ, ನೂತನ ಸಿಎಂ ಡಿ.ಕೆ. ಶಿವಕುಮಾರ್ ಮುಂದಿರುವ ಆ 3 ಅತಿ ದೊಡ್ಡ ಮಹಾ ಸವಾಲುಗಳ ಬಗ್ಗೆ ಸಂಪೂರ್ಣವಾಗಿ ಚರ್ಚಿಸಲಾಗಿದೆ.